ಆಗಸ್ಟ್ ೧೨ - ಆಗಸ್ಟ್ ತಿಂಗಳಿನ ಹನ್ನೆರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೨೨೪ನೇ ದಿನ (ಅಧಿಕ ವರ್ಷದಲ್ಲಿ ೨೨೫ನೇ ದಿನ). ಆಗಸ್ಟ್ ೨೦೨೪ == ಪ್ರಮುಖ ಘಟನೆಗಳು == ೧೮೫೧ - ಐಸಾಕ್ ಸಿಂಗರ್ ತನ್ನ ಹೊಲಿಗೆ ಯಂತ್ರಕ್ಕೆ ಪೇಟೆಂಟ್ ಪಡೆದನು. ೧೯೬೪ - ವರ್ಣಭೇದಕ್ಕೆ ದಕ್ಷಿಣ ಆಫ್ರಿಕ ದೇಶವನ್ನು ಒಲಂಪಿಕ್ಸ್ನಿಂದ ನಿಷೇಧಿಸಲಾಯಿತು. ೧೯೮೧ - ಐಬಿಎಮ್ ತನ್ನ ವೈಯಕ್ತಿಕ ಗಣಕಯಂತ್ರ () ಅನ್ನು ಬಿಡುಗಡೆ ಮಾಡಿತು. == ಜನನ == ೧೯೧೯ - ವಿಕ್ರಮ್ ಸಾರಾಭಾಯ್, ಭಾರತದ ಭೌತವಿಜ್ಞಾನಿ. ೧೯೨೪ - ಮೊಹಮದ್ ಜಿಯ-ಉಲ್-ಹಕ್, ಪಾಕಿಸ್ತಾನದ ನಾಯಕ. == ನಿಧನ == ೧೯೮೯ - ವಿಲಿಯಮ್ ಶಾಕ್ಲಿ, ಅಮೇರಿಕ ದೇಶದ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ. == ಹಬ್ಬಗಳು/ಆಚರಣೆಗಳು == ಸಂಯುಕ್ತ ರಾಷ್ಟ್ರ ಸಂಸ್ಥೆ - ವಿಶ್ವ ಯುವಕರ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ